Yajamana Movie: ‘ಮಾಸ್​ ಡ್ಯಾನ್ಸರ್​’ ದಚ್ಚು ಈಸ್ ಬ್ಯಾಕ್​ | Filmibeat Kannada

2019-01-26 551

Yajamana Movie: ಆರಡಿ ಎತ್ತರವಿದ್ದರೂ ದರ್ಶನ್​ ಕುಣಿದ್ರೆ, ಅಷ್ಟೊಂದು ಚಂದ ಕಾಣಿಸ್ತಾರೆ. ದರ್ಶನ್​ ನಟನೆಯ ಹಳೆಯ ಚಿತ್ರಗಳಲ್ಲಿ ನೃತ್ಯದ ರಸದೌತಣ ಇರುತ್ತಿತ್ತು. ಇದೀಗ ‘ಸುಲ್ತಾನ್’ ಮತ್ತೊಮ್ಮೆ ಮಿಂಚಲು ಸಿದ್ಧರಾಗಿದ್ದಾರೆ.

Yajamana Movie: Darshan is back. He dance well. And he danced well in Yajamana movie.

Videos similaires